ଅନ୍ତର ମୋ କାନ୍ଧୁଛି ପାପେ ପଡ଼ି ବାରମ୍ବାର antara ma kandhuchi pape padi
ଅନ୍ତର ମୋ କାନ୍ଧୁଛି ପାପେ ପଡ଼ି ବାରମ୍ବାରଅପରାଧ ମୁଁ ଅବିବେକି (୨ ଥର)ଫେରି ମୁଁ ଆସିଛି ଅନୁତାପ କରି (୨ଥର)କରିଛି ସତ ଅନେକ ଦୋଷ କ୍ଷମାକର ଜଗଦୀଶ …|୦| ମନଆତ୍ମା ଭାବନା ମୋ ପାପରେ ହଜିଛି।ଅନ୍ଧକାରେ ଏ ଜଗତେ ପାପରେ ଲୁଚୁଛିସାହା ହୁଅ ଏ ସହାୟ ଦୟାରେ କ୍ଷମାକର … |୧| ଭ୍ରାତା ଭଗ୍ନି ଓ ତୋ ବିରୁଦ୍ଧ କରିଛି ପାପ ମୁଁସାଧୁ ସ୍ଵାଧୀ ଓ ଯୀଶୁ ପାଶେମିନତି କରେମୁଁ, କ୍ଷମାକର ପାପ ମୋରକ୍ଷମା ର ତୁମେ […]
Preethisuve (ಪ್ರೀತಿಸುವೆ)
ಪ್ರೀತಿಸುವೆ ಪೂರ್ಣ ಹೃದಯದಿಂದಸ್ತುತಿಸುವೆ ಜೀವ ದಿನವೆಲ್ಲಾ ||೨|| ಪ್ರೀತಿಸುವೆ, ಪ್ರೀತಿಸುವೆನನ್ನ ಉಸಿರಿರುವ ದಿನವೆಲ್ಲಾ ||೨|| ೧) ನನ್ನನು ರಕ್ಷಿಸಲುನೀ ಹುಡುಕಿ ಬಾಂಧವನೇನನ್ನ ಪಾಪ ನೀಗಿಸಲುನಿನ್ನ ರಕ್ತ ಸುರಿಸಿದೆ ||೨|| ನಿನ್ನ ಪ್ರೀತಿ ತೋರಿಸಲುನಿನ್ನ ಜೀವ ಕೊಟ್ಟವನೇನಿನ್ನ ಹಾಗೆ ಪ್ರೀತಿಸಲುಈ – ಭುವಿಯಲ್ಲಿ ಯಾರೂ ಇಲ್ಲ ||೨|| ಪ್ರೀತಿಸುವೆ, ಪ್ರೀತಿಸುವೆ… (Chorus) ೨) ಕಷ್ಟವೋ ಸಂಕಟವೋಏನೇ ಬಂದರೂನಿನ್ನ ಬಿಟ್ಟು ಎಂದಿಗೂನಾ – ಅಗಲುವುದೇ ಇಲ್ಲ (2) ಪವಿತ್ರಾತ್ಮನೇನಿನ್ನ ಬಲದಿಂದಲೇಬದುಕಿರುವ ದಿನವೆಲ್ಲಪ್ರೀತಿ ಮಾಡುವೆ (2) ಪ್ರೀತಿಸುವೆ, ಪ್ರೀತಿಸುವೆ… (Chorus) ಪ್ರೀತಿಸುವೆ […]
Ellaa Mahime (ಎಲ್ಲಾ ಮಹಿಮೆ)
ಎಲ್ಲಾ ಮಹಿಮೆ, ಎಲ್ಲಾ ಘನತೆ,ಎಲ್ಲಾ ಸ್ತುತಿಯು, ಯೇಸುವೇ ನಿನಗೆ ||೨|| ನೀನೊಬ್ಬನೇ ಸೃಷ್ಟಿಪಾಲಕನೀನೊಬ್ಬನೇ ನಮ್ಮ ಪೋಷಕ – ೨ನಿನ್ನನ್ ಆರಾಧಿಸುವೆ – ೪ ಎಲ್ಲಾ ಮಹಿಮೆ… (Chorus) 1 ಆದಿಯೂ ಅಂತ್ಯವೂ ನೀನೇ ತಾನೇಆಲ್ಫಾ ಒಮೇಗವೂ ನೀನೇತಾನೆ (2)ಆದಿಯ ದೇವರು ನೀನೇತಾನೇ (2)ಆರಾಧನೆಯು ನಿನಗೇತಾನೇ (2) ಎಲ್ಲಾ ಮಹಿಮೆ… (Chorus) 2 ಪರಲೋಕ ರಾಜನು ನೀನೇ ಅಪ್ಪಾಪರಿಶುದ್ಧ ದೇವರು ನೀನೇ ಅಪ್ಪಾ ||೨||ಪರಮ ತಂದೆಯು ನೀನೇ ಅಪ್ಪಾ – ೨ಆರಾಧನೆಯು ನಿನಗೇ ಅಪ್ಪಾ – ೨ ಎಲ್ಲಾ […]
Yaaranu Nambali (ಯಾರನು ನಂಬಲಿ)
ಯಾರನು ನಂಬಲಿ ಹೇಗೆಂದು ನಂಬಲಿಮುರಿದ ಬಾಳಲಿ ಯಾರ ಮೊರೆ ಹೋಗಲಿ (Chorus)ನೀನೇ ಇಲ್ಲದಿದ್ದರೆ ನಾನೇನಾಗಿರುವೆನೋ ದೇವಾ – ೨ನಮಗಾಗಿ ಇರುವ ಇಮ್ಮಾನುವೇಲನಾಗಿಜೊತೆಯಾಗಿ ಬರುವ ಯೆಹೋವಾ ಶಮ್ಮಯಾರನು ನಂಬಲಿ ಹೇಗೆಂದು ನಂಬಲಿಮುರಿದ ಬಾಳಲಿ ಯಾರ ಮೊರೆ ಹೋಗಲಿ 1 ಆಶೆಯು ಬತ್ತಿಹೋಗಿ ನಿರಾಶೆಯ ಬದುಕಲ್ಲಿಆತ್ಮೀಯತೆ ಇಲ್ಲದೆ ಕುಗ್ಗಿಹೋದವರಿಗೆಇರುವುದಾ ಆಶೆಯು ತೀರುವ ಮಾರ್ಗವುಇರುವುದಾ ಆತ್ಮೀಯತೆಯ ನಿಲಯವು ನೀನೇ ಇಲ್ಲದಿದ್ದರೆ… (Chorus) 2 ತಾಯಿ ಪ್ರೀತಿ ಇಲ್ಲದೆ ತಂದೆಗೆ ದೂರವಾಗಿಮಕ್ಕಳಿಗೆ ಭಾರವಾಗಿ ಜೀವಿಸುವಂತವರಿಗೆಇರುವುದಾ ಅನಾಥರಿಗೆ ಸಹಾಯವುಇರುವುದಾ ದೌರ್ಭಾಗ್ಯರಿಗಾಶ್ರಯವು ನೀನೇ ಇಲ್ಲದಿದ್ದರೆ… (Chorus) […]
Aaraadhisuvenu Ninna (ಆರಾಧಿಸುವೆನು ನಿನ್ನ)
ಆರಾಧಿಸುವೆನು ನಿನ್ನ ||೪ || ನನ್ನನ್ನುದ್ಧರಿಸುವವರು ನೀವೇನನ್ನ ತಲೆಗೆ ಎಂದಿಗೂ ಗೌರವವು ನೀವೇ ||೨||ಯೇಸುವೆ, ನಿನ್ನನ್ನಾರಾಧಿಸುವೆ ಆರಾಧಿಸುವೆನು ನಿನ್ನ ||೪ || 1 ಲೋಕದಲ್ಲಿ ಅಲೆಯುತ್ತಿದ್ದೆ,ನೀನೇ ನನ್ನ ಹುಡುಕಿ ಬಂದೆ,ನಿನ್ನ ಪ್ರೀತಿ ಶ್ರೇಷ್ಠವಲ್ಲವೇಅವಮಾನದಿಂದ ನಾನುಬೀಳದಂತೆ ಕಾಯುತ್ತಿರುವೆನಿನ್ನ ಕೃಪೆ ಶ್ರೇಷ್ಠವಲ್ಲವೇ ನನ್ನ ಜೀವಮಾನವೆಲ್ಲ, ನಿನ್ನ ಸ್ತುತಿಸುತ್ತಲಿರುವೆನಿನ್ನ ನಾಮ ಮೇಲೆತ್ತುವೆನನ್ನ ಉಸಿರಿರುವರೆಗೂ, ನಿನ್ನ ಸ್ತುತಿಸುತ್ತಲಿರುವೆನಿನ್ನ ನಾಮ ಮೇಲೆತ್ತುವೆ ನನ್ನನ್ನುದ್ಧರಿಸುವವರು ನೀವೇ… (Chorus) 2 ನೊಂದು ಒಡೆದ ಹೃದಯವನ್ನುಪ್ರತಿ ದಿನವೂ ಕಟ್ಟುತ್ತಿರುವೆಒಳ್ಳೆಯ ಸಮಾರ್ಯನು ನೀನೇಹುಸುಬಿನಲ್ಲಿ ನಿಂತ ನನ್ನಬಂಡೆ ಮೇಲೆ ನಿಲ್ಲಿಸಿರುವೇನನ್ನಯ ರಕ್ಷಕನು […]
Ninna Prasannathe (ನಿನ್ನ ಪ್ರಸನ್ನತೆ)
ನೀನು ಇಲ್ಲದೆ, ನಾನೇನೂ ಮಾಡಲಾರೆನು,ನೀನು ಇಲ್ಲದೆ ನಾನು ಏನೂ ಇಲ್ಲ ||೨ || ನಿನ್ನ ಪ್ರಸನ್ನತೆ, ನಿನ್ನ ಪ್ರಸನ್ನತೆನನಗೆ ಬೇಕಯ್ಯ, ಯಾವಾಗಲುನಿನ್ನ ಪ್ರಸನ್ನತೆ, ನಿನ್ನ ಪ್ರಸನ್ನತೆನನಗೆ ಬೇಕಯ್ಯ, ಎಂದೆಂದಿಗೂ ಪರ್ವತವು ಮೇಣದಂತೆ,ನಿನ್ನ ಸನ್ನಿಧಿಯಲ್ಲಿ ಕರಗುವವು ||೨ || ನಿನ್ನ ಪ್ರಸನ್ನತೆ… (Chorus) ನಿನ್ನ ಪರಿಶುದ್ಧವಾದ ಪ್ರಸನ್ನತೆ |೨ |ನನಗೆ ಬೇಕಯ್ಯ ಯಾವಾಗಲೂನನಗೆ ಬೇಕಯ್ಯ, ಎಂದೆಂದಿಗೂ||೨ || Neenu Illadhe, Naanenoo MaadalaarenuNeenu Illadhe, Naanu Yenoo Illa X 2 Ninna Prasannathe, Ninna PrasannatheNanage Bekayya, […]
Appa Yesappa (ಅಪ್ಪಾ ಯೇಸಪ್ಪಾ)
ಅಪ್ಪಾ ಯೇಸಪ್ಪಾ, ನನ್ನ ಅಪ್ಪಾ ಯೇಸಪ್ಪಾ ।೨।ತಂದೆಯೂ ನೀವೇನಪ್ಪ, ನನ್ನ ತಾಯಿಯೂ ನೀವೇನಪ್ಪಾ ।೨। ೧ ಭೂಮಿಯಿಂದ ಮಣ್ಣನ್ನು ತೆಗೆದು, ಗೊಂಬೆಯ ಮಾಡಿದೇನನನ್ನು ಗೊಂಬೆಯ ಮಾಡಿದೇನಿಮ್ಮ ಉಸಿರು ಊದಿ ನನಗೆ ಜೀವವ ಕೊಟ್ಟಿರುವೆನನಗೆ ಪ್ರಾಣವ ಕೋಟಿರುವೇ ।೨।ನನ್ನ ಪರ್ಣವೂ ನೀವೇನಪ್ಪಾ, ನನ್ನ ಜೀವವೂ ನೀವೇನಪ್ಪಾ ।೨। ಅಪ್ಪಾ ಯೇಸಪ್ಪಾ… (Chorus) ೨ ನನ್ನ ಪಾಪ ಎಲ್ಲವನ್ನು ನೀ ತೊಲಗಿಸಿದೇಯೆಸಪ್ಪಾ ನೀ ತೊಲಗಿಸಿದೆಯೇನಿನ್ನ ರಕ್ತದಿ ನನನ್ನು ತೊಳೆದು ಶುಧವ ಮಾಡಿದಿಯೇಯೆಸಪ್ಪಾ ಶುಧವ ಮಡಿದಿಯೇ ।೨।ನನ್ನ ನೀತಿಯೂ ನೀವೇನಪಾ ಪರಿಶುದ್ಧವೂ […]
Alegaḷa Madhyadhi (ಅಲೆಗಳ ಮಧ್ಯದಿ)- Chattan cover
1 ಅಲೆಗಳ ಮಧ್ಯದಿನನ್ನ ನಿಲ್ಲು ಎಂದವನೇನೀನೆ ನನ್ ಸತ್ವನನ್ನ ನಂಬಿಕೆ ನೀನೆ (2) ಕಳೆದ ದಿನವೆಲ್ಲನೀ ನನ್ನೊಂದಿಗಿದ್ದೆಇಂದೂ ನನ್ನಯ ಜೊತೆಯಲ್ಲೇ ಇರುವೆಮುಂಬರುವ ದಿನಗಳಲ್ಲೂ ಜೊತೆಗಿರುವೆಎದುರ್ಬರುವ ಅಲೆಗಳಲ್ಲಿನೀನೆ ನನ್ನ ಬಲವಾದೇಆರ್ಭಟಿಸೋ ಅಲೆಗಳ ಮೇಲೆನಿನ್ ಪಾದ ಪೀಠದ ಗುರುತುಗಳೇ 2 ರೋಗದ ಮಧ್ಯದಿನೀ ಎದ್ದು ನಡೆ ಎಂದೇಯೆಹೋವ ರಾಫಾನನ್ನ ಸೌಖ್ಯವು ನೀನೇ (2) ಕಳೆದ ದಿನವೆಲ್ಲ … (Chorus) 3 ರೋಗವೇ ನಿನ್ ತಲೆಯು ಬಾಗಿತುನನ್ ಮೇಲೆ ನಿನ್ ಆಳ್ವಿಕೆ ಮುಗಿಯುತುನನ್ನನು ಎದುರಿಸುವಂತಹಆಯುಧ ಯಾವುದೋ ಫಲಿಸ್ಸಧು (2) ಎದುರ್ಬರುವ ಅಲೆಗಳಲ್ಲಿ… […]
Kaayuththiruve (ಕಾಯುತ್ತಿರುವೆ)
ಕರ್ತನಿಗೆ ಕಾಯುವವರು, ಅವಮಾನ ಹೊಂದರುನಿಜವಾಗಿ ಅಂತ್ಯ ಉಂಟು, ನಿನ್ನ ನಂಬಿಕೆ ವ್ಯರ್ಥವಾಗದು |೨|ಕಾಯುತ್ತಿರುವೆ, ಕಾಯುತ್ತಿರುವೆಅದ್ಭುತವ ಹೊಂದಲು ಕಾಯುತಿರುವೆ |೨| 1 ತಕ್ಕ ಕಾಲದಲ್ಲಿ , ದರ್ಶನವ ನೆರವೇರಿಸುವಸುಳ್ಳಾಡದು ನೆರವೇರುವದು, ತಡವಾದರೂ ನಾ ಕಾಯುತಿರುವೆ ಕಾಯುತ್ತಿರುವೆ… (Chorus) 2 ಎಲ್ಲವನ್ನು ಕಳೆದುಕೊಂಡರೂ, ಸಂಬಂಧವು ಅಗಲಿದರೂಕರೆದಾತನು ನಂಬಿಗಸ್ತನು, ಸುಖ ಜೀವನ ಬರಮಾಡುವನು ಕಾಯುತ್ತಿರುವೆ… (Chorus) 3 ಬಿಡುಗಡೆ ಕಾಣಲು, ಮೊಣಕಾಲೆಲ್ಲೇ ಕಾಯುವೆಬಲ ಹೊಂದುವೆ ಎದ್ದೇಳುವೇ, ಹದ್ದಿನಂತೆ ನಾ ಹಾರುವೆ ಕಾಯುತ್ತಿರುವೆ… (Chorus) ಕರ್ತನಿಗೆ ಕಾಯುವವರು… Karthanige Kaayuvavaru, Avamaana HondharuNijavaagi […]
samaya atyalpa bujha he bhai
ସମୟ ଅତ୍ୟଜ ବୁଝ ହେ ଭାଇକେଡ଼େ ଶୀଘ୍ର ଦିନ ମାସ ଯାଉଅଛି ପଳାଇ (ଘୋଷା) ସମୟ ଯେ ଅତି ଅଳ୍ପ ବୁଝ ହେ ପାପୀ ଗଣବୃଥାରେ ନ କାଟି ଦିନ ଶୁଭ କାଳ ହରାଇ …|୧| ସମୟଟି ଅତି ଅଳ୍ପ ବୁଝ କଠିନମନା,ତ୍ରାଣ ଦିନ ବହି ମୃତ୍ୟୁ ଆସୁଅଛି ଘନାଇ …|୨| ସମୟଟି ଅତି ଅଳ୍ପ ଦେଖ ଧାମିକଗଣଅବିଳମ୍ବେ ଯୀଶୁ ସ୍ଵଗୁଁ ଆସିବେ ହେ ଓହ୍ଲାଇ…|୩| ସମୟଟି ଅତି ଅଳ୍ପ ଦୁଃଖ ଯିବ ପଳାଇ,ଅବିଳମ୍ବେ ସ୍ଵର୍ଗପୁରେ ପ୍ରବେଶିବା […]