Alegaḷa Madhyadhi (ಅಲೆಗಳ ಮಧ್ಯದಿ)- Chattan cover

1 ಅಲೆಗಳ ಮಧ್ಯದಿನನ್ನ ನಿಲ್ಲು ಎಂದವನೇನೀನೆ ನನ್ ಸತ್ವನನ್ನ ನಂಬಿಕೆ ನೀನೆ (2) ಕಳೆದ ದಿನವೆಲ್ಲನೀ ನನ್ನೊಂದಿಗಿದ್ದೆಇಂದೂ ನನ್ನಯ ಜೊತೆಯಲ್ಲೇ ಇರುವೆಮುಂಬರುವ ದಿನಗಳಲ್ಲೂ ಜೊತೆಗಿರುವೆಎದುರ್ಬರುವ ಅಲೆಗಳಲ್ಲಿನೀನೆ ನನ್ನ ಬಲವಾದೇಆರ್ಭಟಿಸೋ ಅಲೆಗಳ ಮೇಲೆನಿನ್ ಪಾದ ಪೀಠದ ಗುರುತುಗಳೇ 2 ರೋಗದ ಮಧ್ಯದಿನೀ ಎದ್ದು ನಡೆ ಎಂದೇಯೆಹೋವ ರಾಫಾನನ್ನ ಸೌಖ್ಯವು ನೀನೇ (2) ಕಳೆದ ದಿನವೆಲ್ಲ … (Chorus) 3 ರೋಗವೇ ನಿನ್ ತಲೆಯು ಬಾಗಿತುನನ್ ಮೇಲೆ ನಿನ್ ಆಳ್ವಿಕೆ ಮುಗಿಯುತುನನ್ನನು ಎದುರಿಸುವಂತಹಆಯುಧ ಯಾವುದೋ ಫಲಿಸ್ಸಧು (2) ಎದುರ್ಬರುವ ಅಲೆಗಳಲ್ಲಿ… […]