Yaaranu Nambali (ಯಾರನು ನಂಬಲಿ)
ಯಾರನು ನಂಬಲಿ ಹೇಗೆಂದು ನಂಬಲಿಮುರಿದ ಬಾಳಲಿ ಯಾರ ಮೊರೆ ಹೋಗಲಿ (Chorus)ನೀನೇ ಇಲ್ಲದಿದ್ದರೆ ನಾನೇನಾಗಿರುವೆನೋ ದೇವಾ – ೨ನಮಗಾಗಿ ಇರುವ ಇಮ್ಮಾನುವೇಲನಾಗಿಜೊತೆಯಾಗಿ ಬರುವ ಯೆಹೋವಾ ಶಮ್ಮಯಾರನು ನಂಬಲಿ ಹೇಗೆಂದು ನಂಬಲಿಮುರಿದ ಬಾಳಲಿ ಯಾರ ಮೊರೆ ಹೋಗಲಿ 1 ಆಶೆಯು ಬತ್ತಿಹೋಗಿ ನಿರಾಶೆಯ ಬದುಕಲ್ಲಿಆತ್ಮೀಯತೆ ಇಲ್ಲದೆ ಕುಗ್ಗಿಹೋದವರಿಗೆಇರುವುದಾ ಆಶೆಯು ತೀರುವ ಮಾರ್ಗವುಇರುವುದಾ ಆತ್ಮೀಯತೆಯ ನಿಲಯವು ನೀನೇ ಇಲ್ಲದಿದ್ದರೆ… (Chorus) 2 ತಾಯಿ ಪ್ರೀತಿ ಇಲ್ಲದೆ ತಂದೆಗೆ ದೂರವಾಗಿಮಕ್ಕಳಿಗೆ ಭಾರವಾಗಿ ಜೀವಿಸುವಂತವರಿಗೆಇರುವುದಾ ಅನಾಥರಿಗೆ ಸಹಾಯವುಇರುವುದಾ ದೌರ್ಭಾಗ್ಯರಿಗಾಶ್ರಯವು ನೀನೇ ಇಲ್ಲದಿದ್ದರೆ… (Chorus) […]
Yesu Ninna Sannidhiyalli (ಯೇಸು ನಿನ್ನ ಸನ್ನಿಧಿಯಲ್ಲಿ)
ಯೇಸು ನಿನ್ನ ಸನ್ನಿಧಿಯಲ್ಲಿ, ನನಗೆ ಆನಂದಯೇಸು ನಿನ್ನ ಪ್ರಾಥನೆಯಲ್ಲಿ, ನನಗೆ ಸಮಾಧಾನ ನಿನ್ನಯ ಪ್ರೀತಿಯಿಂದ, ನನ್ನನ್ನು ಕರೆದಿರುವೆಕರೆದ ನನ್ನನ್ನ ಅಪ್ಪಿಕೊಂಡಿರುವೆ ।।೨।। ಆನಂದವೇ ಸಂತೋಷವೇ ಉತ್ಸಾಹವೇ ಉಲ್ಲಾಸವೇ – ೨ ೧) ನಾನು ಎಂದು ಊಹಿಸಲಿಲ್ಲ ನನ್ನಯ ಜೀವಿತವಇಷ್ಟೊಂದು ಸುಂದರವಾಗಿ ರೂಪಿಸಿದೆ ದೇವ ।।೨।।ನಾನು ನೆನೆಸುತ್ತಿರುವೆ ನನ್ನ ಬಾಲ್ಯದ ನೆನೆಪುಗಳುಅದನ್ನು ನಾನು ಎಂದುಗೂ ಮರೆಯುವುದೇಇಲ್ಲ ।।೨ ।। (Chorus)ಆನಂದವೇ ಸಂತೋಷವೇ ಉತ್ಸಾಹವೇ ಉಲ್ಲಾಸವೇ – ೨ನಿನ್ನಯ ಪ್ರೀತಿಯಿಂದ, ನನ್ನನ್ನು ಕರೆದಿರುವೆಕರೆದ ನನ್ನನ್ನ ಅಪ್ಪಿಕೊಂಡಿರುವೆ ।।೨।। ೨) ಮುಂದೆ […]
Alegaḷa Madhyadhi (ಅಲೆಗಳ ಮಧ್ಯದಿ)- Chattan cover
1 ಅಲೆಗಳ ಮಧ್ಯದಿನನ್ನ ನಿಲ್ಲು ಎಂದವನೇನೀನೆ ನನ್ ಸತ್ವನನ್ನ ನಂಬಿಕೆ ನೀನೆ (2) ಕಳೆದ ದಿನವೆಲ್ಲನೀ ನನ್ನೊಂದಿಗಿದ್ದೆಇಂದೂ ನನ್ನಯ ಜೊತೆಯಲ್ಲೇ ಇರುವೆಮುಂಬರುವ ದಿನಗಳಲ್ಲೂ ಜೊತೆಗಿರುವೆಎದುರ್ಬರುವ ಅಲೆಗಳಲ್ಲಿನೀನೆ ನನ್ನ ಬಲವಾದೇಆರ್ಭಟಿಸೋ ಅಲೆಗಳ ಮೇಲೆನಿನ್ ಪಾದ ಪೀಠದ ಗುರುತುಗಳೇ 2 ರೋಗದ ಮಧ್ಯದಿನೀ ಎದ್ದು ನಡೆ ಎಂದೇಯೆಹೋವ ರಾಫಾನನ್ನ ಸೌಖ್ಯವು ನೀನೇ (2) ಕಳೆದ ದಿನವೆಲ್ಲ … (Chorus) 3 ರೋಗವೇ ನಿನ್ ತಲೆಯು ಬಾಗಿತುನನ್ ಮೇಲೆ ನಿನ್ ಆಳ್ವಿಕೆ ಮುಗಿಯುತುನನ್ನನು ಎದುರಿಸುವಂತಹಆಯುಧ ಯಾವುದೋ ಫಲಿಸ್ಸಧು (2) ಎದುರ್ಬರುವ ಅಲೆಗಳಲ್ಲಿ… […]