Kaayuththiruve (ಕಾಯುತ್ತಿರುವೆ)

ಕರ್ತನಿಗೆ ಕಾಯುವವರು, ಅವಮಾನ ಹೊಂದರುನಿಜವಾಗಿ ಅಂತ್ಯ ಉಂಟು, ನಿನ್ನ ನಂಬಿಕೆ ವ್ಯರ್ಥವಾಗದು |೨|ಕಾಯುತ್ತಿರುವೆ, ಕಾಯುತ್ತಿರುವೆಅದ್ಭುತವ ಹೊಂದಲು ಕಾಯುತಿರುವೆ |೨| 1 ತಕ್ಕ ಕಾಲದಲ್ಲಿ , ದರ್ಶನವ ನೆರವೇರಿಸುವಸುಳ್ಳಾಡದು ನೆರವೇರುವದು, ತಡವಾದರೂ ನಾ ಕಾಯುತಿರುವೆ ಕಾಯುತ್ತಿರುವೆ… (Chorus) 2 ಎಲ್ಲವನ್ನು ಕಳೆದುಕೊಂಡರೂ, ಸಂಬಂಧವು ಅಗಲಿದರೂಕರೆದಾತನು ನಂಬಿಗಸ್ತನು, ಸುಖ ಜೀವನ ಬರಮಾಡುವನು ಕಾಯುತ್ತಿರುವೆ… (Chorus) 3 ಬಿಡುಗಡೆ ಕಾಣಲು, ಮೊಣಕಾಲೆಲ್ಲೇ ಕಾಯುವೆಬಲ ಹೊಂದುವೆ ಎದ್ದೇಳುವೇ, ಹದ್ದಿನಂತೆ ನಾ ಹಾರುವೆ ಕಾಯುತ್ತಿರುವೆ… (Chorus) ಕರ್ತನಿಗೆ ಕಾಯುವವರು… Karthanige Kaayuvavaru, Avamaana HondharuNijavaagi […]