Nimmanne Nambi (ನಿಮ್ಮನ್ನೇ ನಂಬಿ)
ನಿಮ್ಮನ್ನೇ ನಂಬಿ ಇರುವೆವುನಿಮ್ಮಂತೆ ಯಾರೂ ಇಲ್ಲಪ್ಪ ||೨ || ಅದ್ಭುತ ಮಾಡಪ್ಪ, ನಮ್ಮ ಜೀವಿತದಿನಿಮ್ಮನ್ನೇ ನಂಬುವೆವು ಯೆಸಪ್ಪ ||೨ ||ನಿಮ್ಮನ್ನೇ ನಂಬಿ ಇರುವೆವುನಿಮ್ಮಂತೆ ಯಾರೂ ಇಲ್ಲಪ್ಪ ||೨ || 1 ನೀವೇ ಏನಾದರು ಮಾಡಬೇಕುಎಂದು ಎದುರ್ನೋಡುತ ಕಾಯುತ್ತ ಇರುವೆವು ||೨ ||ನೀ ಹೇಳಿದ ವಾಕ್ಯವನ್ನು ಹಿಡಿದುಕೊಂಡು – ೨ನಿಮ್ಮ ಮುಖವನ್ನೇ ದೃಷ್ಟಿಸುತ್ತ ಇರುವೆವು – ೨ ಅದ್ಭುತ ಮಾಡಪ್ಪ… (Chorus) 2 ನಿಂದೆಯು ಅವಮಾನವ ಸಹಿಸಿಕೊಂಡುನಿನ್ ರೆಕ್ಕೆ ನೆರಳಲ್ಲಿ ಬಂದು ನಿಲ್ವೆವು ||೨ ||ನಿಶ್ಚಯ ನೀ ಮಾಡುವೆ […]