Yaaranu Nambali (ಯಾರನು ನಂಬಲಿ)

ಯಾರನು ನಂಬಲಿ ಹೇಗೆಂದು ನಂಬಲಿಮುರಿದ ಬಾಳಲಿ ಯಾರ ಮೊರೆ ಹೋಗಲಿ (Chorus)ನೀನೇ ಇಲ್ಲದಿದ್ದರೆ ನಾನೇನಾಗಿರುವೆನೋ ದೇವಾ – ೨ನಮಗಾಗಿ ಇರುವ ಇಮ್ಮಾನುವೇಲನಾಗಿಜೊತೆಯಾಗಿ ಬರುವ ಯೆಹೋವಾ ಶಮ್ಮಯಾರನು ನಂಬಲಿ ಹೇಗೆಂದು ನಂಬಲಿಮುರಿದ ಬಾಳಲಿ ಯಾರ ಮೊರೆ ಹೋಗಲಿ 1 ಆಶೆಯು ಬತ್ತಿಹೋಗಿ ನಿರಾಶೆಯ ಬದುಕಲ್ಲಿಆತ್ಮೀಯತೆ ಇಲ್ಲದೆ ಕುಗ್ಗಿಹೋದವರಿಗೆಇರುವುದಾ ಆಶೆಯು ತೀರುವ ಮಾರ್ಗವುಇರುವುದಾ ಆತ್ಮೀಯತೆಯ ನಿಲಯವು ನೀನೇ ಇಲ್ಲದಿದ್ದರೆ… (Chorus) 2 ತಾಯಿ ಪ್ರೀತಿ ಇಲ್ಲದೆ ತಂದೆಗೆ ದೂರವಾಗಿಮಕ್ಕಳಿಗೆ ಭಾರವಾಗಿ ಜೀವಿಸುವಂತವರಿಗೆಇರುವುದಾ ಅನಾಥರಿಗೆ ಸಹಾಯವುಇರುವುದಾ ದೌರ್ಭಾಗ್ಯರಿಗಾಶ್ರಯವು ನೀನೇ ಇಲ್ಲದಿದ್ದರೆ… (Chorus) […]