1 ಅಲೆಗಳ ಮಧ್ಯದಿ
ನನ್ನ ನಿಲ್ಲು ಎಂದವನೇ
ನೀನೆ ನನ್ ಸತ್ವ
ನನ್ನ ನಂಬಿಕೆ ನೀನೆ (2)
ಕಳೆದ ದಿನವೆಲ್ಲ
ನೀ ನನ್ನೊಂದಿಗಿದ್ದೆ
ಇಂದೂ ನನ್ನಯ ಜೊತೆಯಲ್ಲೇ ಇರುವೆ
ಮುಂಬರುವ ದಿನಗಳಲ್ಲೂ ಜೊತೆಗಿರುವೆ
ಎದುರ್ಬರುವ ಅಲೆಗಳಲ್ಲಿ
ನೀನೆ ನನ್ನ ಬಲವಾದೇ
ಆರ್ಭಟಿಸೋ ಅಲೆಗಳ ಮೇಲೆ
ನಿನ್ ಪಾದ ಪೀಠದ ಗುರುತುಗಳೇ
2 ರೋಗದ ಮಧ್ಯದಿ
ನೀ ಎದ್ದು ನಡೆ ಎಂದೇ
ಯೆಹೋವ ರಾಫಾ
ನನ್ನ ಸೌಖ್ಯವು ನೀನೇ (2)
ಕಳೆದ ದಿನವೆಲ್ಲ … (Chorus)
3 ರೋಗವೇ ನಿನ್ ತಲೆಯು ಬಾಗಿತು
ನನ್ ಮೇಲೆ ನಿನ್ ಆಳ್ವಿಕೆ ಮುಗಿಯುತು
ನನ್ನನು ಎದುರಿಸುವಂತಹ
ಆಯುಧ ಯಾವುದೋ ಫಲಿಸ್ಸಧು (2)
ಎದುರ್ಬರುವ ಅಲೆಗಳಲ್ಲಿ… (Chorus)
1 Alegaḷa Madhyadhi
Nanna Nillu Endhavane
Neene Nan Sathva
Nanna Nambike Neene (2)
Kaḷedha Dhinavella
Nee Nannondhigidhdhe
Indhu Nannaya Jotheyalle Iruve
Mumbaruva Dhinagaḷalloo Jothegiruve
Edhurbaruva Alegaḷalli
Neene Nanna Balavaadhe
Aarbhatiso Alegaḷa Mele
Nin Paadha Peetadha Guruthugaḷe
2 Rogadha Madhyadhi
Nee Edhdhu Nade Endhe
Yehova Rapha
Nanna Saukyavu Neene (2)
Kaḷedha Dhinavella… (Chorus)
3 Rogave Nin Thaleyu Baagithu
Nan Mele Nin Aaḷvike Mugiyithu
Nannanu Edhurisuvanthaha
Aayudha Yaavudhoo Phalisadhu (2)
Edhurbaruva Alegaḷalli… (Chorus)
(Written by Bridge Music, Cover by Shalom Priya, Micah W and Rohith V)
Click below to listen to the song↓