ನಿಮ್ಮನ್ನೇ ನಂಬಿ ಇರುವೆವು
ನಿಮ್ಮಂತೆ ಯಾರೂ ಇಲ್ಲಪ್ಪ ||೨ ||
ಅದ್ಭುತ ಮಾಡಪ್ಪ, ನಮ್ಮ ಜೀವಿತದಿ
ನಿಮ್ಮನ್ನೇ ನಂಬುವೆವು ಯೆಸಪ್ಪ ||೨ ||
ನಿಮ್ಮನ್ನೇ ನಂಬಿ ಇರುವೆವು
ನಿಮ್ಮಂತೆ ಯಾರೂ ಇಲ್ಲಪ್ಪ ||೨ ||
1 ನೀವೇ ಏನಾದರು ಮಾಡಬೇಕು
ಎಂದು ಎದುರ್ನೋಡುತ ಕಾಯುತ್ತ ಇರುವೆವು ||೨ ||
ನೀ ಹೇಳಿದ ವಾಕ್ಯವನ್ನು ಹಿಡಿದುಕೊಂಡು – ೨
ನಿಮ್ಮ ಮುಖವನ್ನೇ ದೃಷ್ಟಿಸುತ್ತ ಇರುವೆವು – ೨
ಅದ್ಭುತ ಮಾಡಪ್ಪ… (Chorus)
2 ನಿಂದೆಯು ಅವಮಾನವ ಸಹಿಸಿಕೊಂಡು
ನಿನ್ ರೆಕ್ಕೆ ನೆರಳಲ್ಲಿ ಬಂದು ನಿಲ್ವೆವು ||೨ ||
ನಿಶ್ಚಯ ನೀ ಮಾಡುವೆ ಎಂದು ನಂಬಿ – ೨
ನಿಮ್ಮ ಕರವನ್ನೇ ದೃಷ್ಟಿಸುತ್ತ ಇರುವೆವು – ೨
ಅದ್ಭುತ ಮಾಡಪ್ಪ… (Chorus)
Nimmanne Nambi Iruvevu
Nimmanthe Yaaroo Illappa X 2
Adbhutha Maadappa, Namma Jeevithadhi
Nimanne Nambuvevu Yesappa X 2
Nimmanne Nambi Iruvevu
Nimmanthe Yaaroo Illappa X 2
1 Neeve Enaadharu Maadabeku
Endhu Edhurnoduttha Kaayuttha Iruvevu X 2
Nee Heḷida Vaakyavannu Hididhu Kondu
Ninna Mukhavanne Drushtisutha Iruvevu X 2
Adhbutha Maadappa… (Chorus)
2 Nindheyu Avamaanava Sahisikondu
Nin Rekke Neraḷalli Bandhu Nilvevu X 2
Nishchaya Nee Maaduve Endhu Nambi
Ninna Karavanne Drushtisutha Iruvevu X 2
Adhbutha Maadappa… (Chorus)
(Written originally by- Davidsam Joyson, Translated version by Ps. Leena Prashanth)
Click below to listen to the song↓