ನೀನು ಇಲ್ಲದೆ, ನಾನೇನೂ ಮಾಡಲಾರೆನು,ನೀನು ಇಲ್ಲದೆ ನಾನು ಏನೂ ಇಲ್ಲ ||೨ || ನಿನ್ನ ಪ್ರಸನ್ನತೆ, ನಿನ್ನ ಪ್ರಸನ್ನತೆನನಗೆ ಬೇಕಯ್ಯ, ಯಾವಾಗಲುನಿನ್ನ ಪ್ರಸನ್ನತೆ, ನಿನ್ನ ಪ್ರಸನ್ನತೆನನಗೆ ಬೇಕಯ್ಯ, ಎಂದೆಂದಿಗೂ ಪರ್ವತವು ಮೇಣದಂತೆ,ನಿನ್ನ ಸನ್ನಿಧಿಯಲ್ಲಿ ಕರಗುವವು ||೨ || ನಿನ್ನ ಪ್ರಸನ್ನತೆ… (Chorus) ನಿನ್ನ ಪರಿಶುದ್ಧವಾದ ಪ್ರಸನ್ನತೆ |೨ |ನನಗೆ ಬೇಕಯ್ಯ ಯಾವಾಗಲೂನನಗೆ ಬೇಕಯ್ಯ, ಎಂದೆಂದಿಗೂ||೨ || Neenu Illadhe, Naanenoo MaadalaarenuNeenu Illadhe, Naanu Yenoo Illa X 2 […]