Aaraadhisuvenu Ninna (ಆರಾಧಿಸುವೆನು ನಿನ್ನ)

ಆರಾಧಿಸುವೆನು ನಿನ್ನ ||೪ ||

ನನ್ನನ್ನುದ್ಧರಿಸುವವರು ನೀವೇ
ನನ್ನ ತಲೆಗೆ ಎಂದಿಗೂ ಗೌರವವು ನೀವೇ ||೨||
ಯೇಸುವೆ, ನಿನ್ನನ್ನಾರಾಧಿಸುವೆ

ಆರಾಧಿಸುವೆನು ನಿನ್ನ ||೪ ||

1 ಲೋಕದಲ್ಲಿ ಅಲೆಯುತ್ತಿದ್ದೆ,
ನೀನೇ ನನ್ನ ಹುಡುಕಿ ಬಂದೆ,
ನಿನ್ನ ಪ್ರೀತಿ ಶ್ರೇಷ್ಠವಲ್ಲವೇ
ಅವಮಾನದಿಂದ ನಾನು
ಬೀಳದಂತೆ ಕಾಯುತ್ತಿರುವೆ
ನಿನ್ನ ಕೃಪೆ ಶ್ರೇಷ್ಠವಲ್ಲವೇ

ನನ್ನ ಜೀವಮಾನವೆಲ್ಲ, ನಿನ್ನ ಸ್ತುತಿಸುತ್ತಲಿರುವೆ
ನಿನ್ನ ನಾಮ ಮೇಲೆತ್ತುವೆ
ನನ್ನ ಉಸಿರಿರುವರೆಗೂ, ನಿನ್ನ ಸ್ತುತಿಸುತ್ತಲಿರುವೆ
ನಿನ್ನ ನಾಮ ಮೇಲೆತ್ತುವೆ

ನನ್ನನ್ನುದ್ಧರಿಸುವವರು ನೀವೇ… (Chorus)

2 ನೊಂದು ಒಡೆದ ಹೃದಯವನ್ನು
ಪ್ರತಿ ದಿನವೂ ಕಟ್ಟುತ್ತಿರುವೆ
ಒಳ್ಳೆಯ ಸಮಾರ್ಯನು ನೀನೇ
ಹುಸುಬಿನಲ್ಲಿ ನಿಂತ ನನ್ನ
ಬಂಡೆ ಮೇಲೆ ನಿಲ್ಲಿಸಿರುವೇ
ನನ್ನಯ ರಕ್ಷಕನು ನೀನೇ X 2

ನನ್ನ ಜೀವಮಾನವೆಲ್ಲ, ನಿನ್ನ ಸ್ತುತಿಸುತ್ತಲಿರುವೆ
ನಿನ್ನ ನಾಮ ಮೇಲೆತ್ತುವೆ
ನನ್ನ ಉಸಿರಿರುವರೆಗೂ, ನಿನ್ನ ಸ್ತುತಿಸುತ್ತಲಿರುವೆ
ನಿನ್ನ ನಾಮ ಮೇಲೆತ್ತುವೆ

ನನ್ನನ್ನುದ್ಧರಿಸುವವರು ನೀವೇ… (Chorus)

ಆರಾಧಿಸುವೆನು ನಿನ್ನ ||೪ ||

Aaraadhisuvenu Ninna – 4

Nannannu Uddharisuvavaru Neeve
Nanna Thalege Endhigoo Gowravavu Neeve X 2
Yesuve Ninnannaaraadhisuve X 2

Aaraadhisuvenu Ninna – 4

1 Lokadhalli Aleyutthiddhe
Neene Nanna Huduki Bandhe
Ninna Preethi Shreshtavallave
Avamaanadhindha Naanu
Beeḷadanthe Kaayuththiruve
Ninna Krupe Shreshtavallave

Nanna Jeevamaanavella, Ninna Stuthisuththale Iruve
Nin Naama Maeleththuve
Nanna Usirirovaregoo, Ninna Stuthisuththale Iruve
Nin Naama Maeleththuve

Nannannu Uddharisuvavaru Neeve… (Chorus)

2 Nondhu Hodha Hrudayavannu
Prathi Dhinavu Kattuththiruve
Oḷḷeya Samaryanu Neene
Husubinalli Nintha Nanna
Bande Mele Nillisiruve
Nannaya Rakshakanu Neene

Nanna Jeevamaanavella, Ninna Stuthisuththale Iruve
Nin Naama Maeleththuve
Nanna Usirirovaregoo, Ninna Stuthisuththale Iruve
Nin Naama Maeleththuve

Nannannu Uddharisuvavaru Neeve… (Chorus)

Aaraadhisuvenu Ninna X 4

(Written by Prakash Halmidi, Album- Thereda Hrudaya vol-2)

Back to index

Click below to listen to the song

Leave a comment

Your email address will not be published. Required fields are marked *