ಅಪ್ಪಾ ಯೇಸಪ್ಪಾ, ನನ್ನ ಅಪ್ಪಾ ಯೇಸಪ್ಪಾ ।೨।
ತಂದೆಯೂ ನೀವೇನಪ್ಪ, ನನ್ನ ತಾಯಿಯೂ ನೀವೇನಪ್ಪಾ ।೨।
೧ ಭೂಮಿಯಿಂದ ಮಣ್ಣನ್ನು ತೆಗೆದು, ಗೊಂಬೆಯ ಮಾಡಿದೇ
ನನನ್ನು ಗೊಂಬೆಯ ಮಾಡಿದೇ
ನಿಮ್ಮ ಉಸಿರು ಊದಿ ನನಗೆ ಜೀವವ ಕೊಟ್ಟಿರುವೆ
ನನಗೆ ಪ್ರಾಣವ ಕೋಟಿರುವೇ ।೨।
ನನ್ನ ಪರ್ಣವೂ ನೀವೇನಪ್ಪಾ, ನನ್ನ ಜೀವವೂ ನೀವೇನಪ್ಪಾ ।೨।
ಅಪ್ಪಾ ಯೇಸಪ್ಪಾ… (Chorus)
೨ ನನ್ನ ಪಾಪ ಎಲ್ಲವನ್ನು ನೀ ತೊಲಗಿಸಿದೇ
ಯೆಸಪ್ಪಾ ನೀ ತೊಲಗಿಸಿದೆಯೇ
ನಿನ್ನ ರಕ್ತದಿ ನನನ್ನು ತೊಳೆದು ಶುಧವ ಮಾಡಿದಿಯೇ
ಯೆಸಪ್ಪಾ ಶುಧವ ಮಡಿದಿಯೇ ।೨।
ನನ್ನ ನೀತಿಯೂ ನೀವೇನಪಾ ಪರಿಶುದ್ಧವೂ ನೀವೇನಪ್ಪಾ ।೨।
ಅಪ್ಪಾ ಯೇಸಪ್ಪಾ… (Chorus)
೩ ದಾರಿ ತಪ್ಪಿದ ನನಗೆ ನೀವು ದಾರಿಯ ತೋರಿಸಿದೆ
ನನಗೆ ದಾರಿಯ ತೋರಿಸಿದೇ
ಕತ್ತಲಲ್ಲಿ ಇರುವ ನನಗೆ ಬೆಳಕು ತೂರಿಸಿದೇ
ನನಗೆ ಬೆಳಕು ತೂರಿಸಿದೇ ।೨।
ನನ್ನ ದಾರಿ ನೀವೇನಪ್ಪಾ ನನ್ನ ಬೆಳಕು ನೀವೇನಪ್ಪಾ ।೨।
ಅಪ್ಪಾ ಯೇಸಪ್ಪಾ… (Chorus)
Appa Yesappa, Nanna Appa Yesappa X 2
Thandheyoo Neevenappa, Nanna Thaayiyoo Neevenappa X 2
1 Bhoomiyindha Maṇṇannu Thegedhu, Gombeya Maadidhe
Nannannu Gombeya Maaḍide
Nimma Usiru Udi Nanage Jeevava Kottiruve
Nanage Praaṇava Kottiruve X 2
Nanna Parṇavoo Neevenappa, Nanna Jeevavoo Neevenappa X 2
Appa Yesappa… (Chorus)
2 Nanna Paapa Ellavannoo Nee Tholagisidhe Yesappa Nee Tholagisidheye
Ninna Rakthadhi Nannannu Thoḷedhu Shudhdhava Maaḍidhiye
Yesappaa Shudhdhava Maḍidhiye X 2
Nanna Neethiyoo Neevenappa Parishudhdhavoo Neevenappa X 2
Appa Yesappa… (Chorus)
3 Dhaari Thappidha Nanage Neevu Dhaariya Thorisidhe Nanage Dhaariya Thorisidhe
Kattalalli Iruva Nanage Beḷaku Thorisidhe
Nanage Beḷaku Thorisidhe X 2
Nanna Dhaari Neevenappa Nanna Beḷaku Neevenappa X 2
Appa Yesappa… (Chorus)
(Written by Ps. Subbarao, Album- Yesuve Ninagaagi Jeevisuve Vol.1)
Click below to listen to the song↓