Ninna Prasannathe (ನಿನ್ನ ಪ್ರಸನ್ನತೆ)

ನೀನು ಇಲ್ಲದೆ, ನಾನೇನೂ ಮಾಡಲಾರೆನು,
ನೀನು ಇಲ್ಲದೆ ನಾನು ಏನೂ ಇಲ್ಲ ||೨ ||

ನಿನ್ನ ಪ್ರಸನ್ನತೆ, ನಿನ್ನ ಪ್ರಸನ್ನತೆ
ನನಗೆ ಬೇಕಯ್ಯ, ಯಾವಾಗಲು
ನಿನ್ನ ಪ್ರಸನ್ನತೆ, ನಿನ್ನ ಪ್ರಸನ್ನತೆ
ನನಗೆ ಬೇಕಯ್ಯ, ಎಂದೆಂದಿಗೂ

ಪರ್ವತವು ಮೇಣದಂತೆ,
ನಿನ್ನ ಸನ್ನಿಧಿಯಲ್ಲಿ ಕರಗುವವು ||೨ ||

ನಿನ್ನ ಪ್ರಸನ್ನತೆ… (Chorus)

ನಿನ್ನ ಪರಿಶುದ್ಧವಾದ ಪ್ರಸನ್ನತೆ |೨ |
ನನಗೆ ಬೇಕಯ್ಯ ಯಾವಾಗಲೂ
ನನಗೆ ಬೇಕಯ್ಯ, ಎಂದೆಂದಿಗೂ
||೨ ||

Neenu Illadhe, Naanenoo Maadalaarenu
Neenu Illadhe, Naanu Yenoo Illa X 2

Ninna Prasannathe, Ninna Prasannathe
Nanage Bekayya, Yavagaloo
Ninna Prasannathe, Ninna Prasannathe
Nanage Bekayya, Endendigoo

Parvathavu Menadanthe,
Nin Sannidhiyalli Karaguvavu X 2

Ninna Prasannathe… (Chorus)

Ninna Parishuddhavaadha Prasannathe – 2
Nanage Bekayya, Yavagalu
Nanage Bekayya, Endendigu
X 2

(Written by Prathap Darshi)

Back to index

Click below to listen to the song

Leave a comment

Your email address will not be published. Required fields are marked *