ಯೇಸು ನಿನ್ನ ಸನ್ನಿಧಿಯಲ್ಲಿ, ನನಗೆ ಆನಂದ
ಯೇಸು ನಿನ್ನ ಪ್ರಾಥನೆಯಲ್ಲಿ, ನನಗೆ ಸಮಾಧಾನ
ನಿನ್ನಯ ಪ್ರೀತಿಯಿಂದ, ನನ್ನನ್ನು ಕರೆದಿರುವೆ
ಕರೆದ ನನ್ನನ್ನ ಅಪ್ಪಿಕೊಂಡಿರುವೆ ।।೨।।
ಆನಂದವೇ ಸಂತೋಷವೇ ಉತ್ಸಾಹವೇ ಉಲ್ಲಾಸವೇ – ೨
೧) ನಾನು ಎಂದು ಊಹಿಸಲಿಲ್ಲ ನನ್ನಯ ಜೀವಿತವ
ಇಷ್ಟೊಂದು ಸುಂದರವಾಗಿ ರೂಪಿಸಿದೆ ದೇವ ।।೨।।
ನಾನು ನೆನೆಸುತ್ತಿರುವೆ ನನ್ನ ಬಾಲ್ಯದ ನೆನೆಪುಗಳು
ಅದನ್ನು ನಾನು ಎಂದುಗೂ ಮರೆಯುವುದೇಇಲ್ಲ ।।೨ ।।
(Chorus)
ಆನಂದವೇ ಸಂತೋಷವೇ ಉತ್ಸಾಹವೇ ಉಲ್ಲಾಸವೇ – ೨
ನಿನ್ನಯ ಪ್ರೀತಿಯಿಂದ, ನನ್ನನ್ನು ಕರೆದಿರುವೆ
ಕರೆದ ನನ್ನನ್ನ ಅಪ್ಪಿಕೊಂಡಿರುವೆ ।।೨।।
೨) ಮುಂದೆ ಬರುವ ದಿನವೆಲ್ಲ ನನ್ ಜೀವಿತ ಅರ್ಪಿಸುವೆ
ಅದನ್ನು ನಿನ್ನ ಚಿತ್ತದಂತೆ ನಡೆಸು ನನ್ ದೇವಾ ।।೨।।
ನನಗೆ ನಂಬಿಕೆಯು ಇರುವುದು ನಿನ್ನಮೇಲಪ್ಪಾ
ನಾನು ನಿನ್ನ ಮುಂದೆ ಧನ್ಯನಾಗಿರುವೆ ।।೨।।
ಆನಂದವೇ… (Chorus)
Yesu Ninna Sannidhiyalli, Nanage Aanandha
Yesu Ninna Praarthaneyalli, Nanage Samaadhaana
Ninnaya Preethiyindha Nannannu Karedhiruve
Karedha Nannanna Appikoṇdiruve X 2
Aanandhave Santhoshave Uthsaahave Ullaasave – 2
1) Naanu Endhu Oohisalilla Nannaya Jeevithava
Ishtondhu Sundharavaagi Roopisidhe Dheva।।2।।
Naanu Nenesuththiruve Nanna Baalyadha Nenapugaḷu
Adhannu Naanu Endhigoo Mareyuvudhe Illa
(Chorus)
Aanandhave Santhoshave Uthsaahave Ullaasave – 2
Yesu Ninna Sannidhiyalli, Nanage Aanandha
Yesu Ninna Praarthaneyalli, Nanage Samaadhaana
2) Mundhe Baruva Dhinavella Nan Jeevitha Arpisuve
Adhannu Ninna Chiththadhanthe Naḍesu Nan Dheva X 2
Nanage Nambikeyu Iruvudhu Ninnamelappa
Naanu Ninna Mundhe Dhanyanaagiruve X 2
Aanandhave…(Chorus)
(Written by Ps. Subbarao)
Click below to listen to the song↓